Wednesday

TRAFFIC MONSOON ನಿಂದ ಉಚಿತವಾಗಿ ಹಣಗಳಿಸುವುದು ಹೇಗೆ?


ಟ್ರಾಫಿಕ್ ಮಾನ್ಸೂನ್ ಪರಿಚಯ

ಟ್ರಾಫಿಕ್ ಮಾನ್ಸೂನ್ ಒಂದು ಆನ್ಲೈನ್ ADVERTISEMENT ಮತ್ತು Revenue ಶೇರಿಂಗ್ ಕಂಪನಿ ಆಗಿದ್ದು ಇದರ ಮೂಲಕ ಬಂಡವಾಳ ಸಹಿತವಾಗಿ ಮತ್ತು ಬಂಡವಾಳ ರಹಿತವಾಗಿ ಎರಡು ರೀತಿಯಿಂದಲೂ ಹಣಗಲಿಅಬಹುದು, ಸದ್ಯಕ್ಕೆ ಇಲ್ಲಿ ಯವುದೇ ಇನ್ವೆಸ್ಟ್ಮೆಂಟ್ ಇಲ್ಲದೆ ಟ್ರಾಫಿಕ್ ಮಾನ್ಸೂನ್ ನಿಂದ ಪ್ರತಿದಿನ ಸಾವಿರಾರು ರೂಪಾಯಿ ಹಳಿಸುವುದು ಹೇಗೆ ಎಂಬುದನ್ನು ತಿಳಿದುಕೊಳ್ಳೋಣ. ಟ್ರಾಫಿಕ್ ಮಾನ್ಸೂನ್ ನ ಮುಕ್ಯ ಉದ್ದೇಶ ಆನ್ಲೈನ್ advertisement ಗಳನ್ನೂ ಉತ್ತಮ ಗುಣಮಟ್ಟದಲ್ಲಿ ಕೊಡುವುದು, ಯಾರು ಟ್ರಾಫಿಕ್ ಮಾನ್ಸೂನ್ ನಲ್ಲಿ advertisement ಪ್ಯಾಕ್ಸ್ ಅನ್ನು ಕೊಳ್ಳಲು ಬಯಸುತ್ತಾರೋ ಅವರು ಟ್ರಾಫಿಕ್ ಮಾನ್ಸೂನ್ ಗೆ ಹಣವನ್ನು ಇನ್ವೆಸ್ಟ್ ಮಾಡಿ ತಮ್ಮ , ತಮ್ಮ ಬಿಸಿನೆಸ್ ಅನ್ನು publicity ಮಾಡಿಕೊಳ್ಳುತ್ತಾರೆ. ಮತ್ತು ಅವರಿಂದ ಗಳಿಸಿದ ಹಣದಲ್ಲಿ ಟ್ರಾಫಿಕ್ ಮಾನ್ಸೂನ್ ಕಂಪನಿ, advertisement ವಿಕ್ಷಿಸುವರಿಗೆ ಒಂದಷ್ಟು ಹಣವನ್ನು ವಿವಿದ ರೀತಿಯಲ್ಲಿ ಕೊಡುತ್ತದೆ.

ಟ್ರಾಫಿಕ್ ಮಾನ್ಸೂನ್ FOUNDER  ಬಗ್ಗೆ

Charles Scovelli ಟ್ರಾಫಿಕ್ ಮಾನ್ಸೂನ್ ನ ಸಂಸ್ತಾಪಕ(founder ) ಆನ್ಲೈನ್ ಇತಿಹಾಸದಲ್ಲಿ ಇತನದ್ದು ೨೦೧೪ ರ ವರೆಗೂ ಕೆಟ್ಟ ಇತಿಹಾಸ. ಹಲವಾರು paid to click  website ಗಳನ್ನೂ ಸ್ತಾಪಿಸಿ ಸರಿಯಾಗಿ ನಡೆಸಲಾಗದೇ ಕೈಸುಟ್ಟುಕೊಂಡ ವ್ಯಕಿ. ಆದರೆ ಚಲಬಿಡದೆ ತನ್ನ ಯಲ್ಲ ಅನುಭವನ್ನು ಕ್ರುಡಿಕರಿಸಿ ಸ್ತಾಪಿಸಿದ ಕಂಪನಿಯೇ ಟ್ರಾಫಿಕ್  ಮಾನ್ಸೂನ್. ಇಂದು ಟ್ರಾಫಿಕ್ ಮಾನ್ಸೂನ್ ಪ್ರಪಂಚದ ಅನೇಕ ಆನ್ಲೈನ್ ENTERTAINER ಗೆ ಸ್ಪರ್ದಾತ್ಮಕ ಕಂಪನಿ. ಇದರ ಯಶಸ್ಸನ್ನು ಸಹಿಸದ ವ್ಯಕ್ತಿಗಳು ಇದರ ಬೇಗೆ ಕೆಟ್ಟ ಪ್ರಚಾರ ಮಾಡಿದ್ದೂ ಉಂಟು. ಆದರೆ business transparent ಆಗಿರುವುದರಿಂದ ಸೋತಿಲ್ಲ.
ಟ್ರಾಫಿಕ್ ಮಾನ್ಸೂನ್ ನಿಂದ ಯಾವುದೇ INVESTMENT ಇಲ್ಲದೆ ಹಣಗಳಿಸುವುದು ಹೇಗೆ?

ಮೊದಲಿಗೆ ನೀವು TRAFFIC  MONSOON ವೆಬ್ಸೈಟ್ ನಲ್ಲಿ ಮೆಂಬರ್ ಆಗಬೇಕು, ನಂತರ ನಿಮ್ಮ ಇ-ಮೇಲ್ ಮತ್ತು ಫೋನ್ ಫೋನ್ No verification ಮಾಡುವುದನ್ನು ಮರೆಯಬೇಡಿ. ಇದಾದ ನಂತರ ನೀವು ನಿಮ್ಮ TRAFFIC MONSOON ಅಕೌಂಟ್ ಗೆ ಲಾಗ್ ಇನ್ ಆಗಬಹುದು. ಈಗ ನೀವು ಟ್ರಾಫಿಕ್ ಮಾನ್ಸೂನ್ ಮೆಂಬರ್ ಆಗಿದ್ದೀರಿ, ಆದರೆ ನೀವು ಟ್ರಾಫಿಕ್ ಮಾನ್ಸೂನ್   cash  links ನಿಂದ ಹಣಗಳಿಸಲು, ನಿಮ್ಮ ಅಕೌಂಟ್ ಅನ್ನು ನಿಮ್ಮ ಯಾವುದಾದರು ಒಂದು ಅಡ್ರೆಸ್ ಪ್ರೊಫ್ ಅಪ್ಲೋಡ್ ಮಾಡುವುದರ ಮೂಲಕ ಪೂರ್ತಿ verification ಮಾಡಬೇಕಾಗುತ್ತದೆ. ಏಕೆಂದರೆ ಇದು anti money laundering ತಡೆಗಟ್ಟಲು ಟ್ರಾಫಿಕ್ ಮಾನ್ಸೂನ್ ತೆಗೆದುಕೊಂಡಿರುವ ಕ್ರಮ.

ನಿಮ್ಮ ಅಕೌಂಟ್ complete verified ಅಗಿದಲ್ಲಿ, ನೀವು ಈಗ ಟ್ರಾಫಿಕ್ ಮಾನ್ಸೂನ್ ನಲ್ಲಿ ಯಾವುದೇ ಬಂಡವಾಳ ಇಲ್ಲದೆ  ಹಣಗಳಿಸಲು ಅರ್ಹರಾಗಿರುತೀರಿ.

ಸಾಮಾನ್ಯ ವಾಗಿ ನಿಮ್ಮ ಅಕೌಂಟ್ ಗೆ ಲಾಗಿನ್ ಆದ ನಂತರ ಯಾವುದೇ cash  links ನಿಮಗೆ ಲಬಿಸುವುದಿಲ್ಲ, FIRST ನೀವು ಅಲ್ಲಿ ನೀಡಿರುವ START SURF OPTION ಅನ್ನು ಕ್ಲಿಕ್ ಮಾಡಿ, 10 ಪೇಜ್ ಗಳನ್ನೂ ನೋಡಿ, ನಂತರ ನಿಮ್ಮ BACK  TO  ACCOUNT OPTION ಕ್ಲಿಕ್ ಮಾಡಿ, ಈಗ ನಿಮಗೆ CASH LINKS AVAILABLE ಎಂಬ ಒಪ್ಶನ್ ಕಾಣುತ್ತದೆ ಅದನ್ನು ಕ್ಲಿಕ್  ಮಾಡುವ ಮೂಲಕ, ಲಬ್ಯಾವಿರುವ ಎಲ್ಲ ads ಗಳನು ನೋಡಿ. ಇಷ್ಟೆ ನಿಮ್ಮ ಕೆಲಸ.

ಟ್ರಾಫಿಕ್ ಮಾನ್ಸೂನ್ ನಿಂದ ಎಷ್ಟು ಹಣಗಳಿಸಬಹುದು.?

ನೆನಪಿಡಿ ಮತ್ತು ಪೂರ್ತಿ READ ಮಾಡಿ.

ಇದು ಫುಲ್ ಟೈಮ್ ಜಾಬ್ ಅಲ್ಲ, ದಿನಕ್ಕೆ ಕೇವಲ 15  ರಿಂದ 20  ನಿಮಿಷ ಮಾಡುವ ಕೆಲಸ. ಆದರೆ ನೀವು ಸರಿಯಾಗಿ ಉಪಯೋಗಿಸಿ ಕೊಂಡರೆ ನಿಮ್ಮ ಫುಲ್ ಟೈಮ್ ಜಾಬ್ಸ್ salary ಅಷ್ಟೇ ಹಣವನ್ನು ಇದರಲ್ಲಿ ಕೇವಲ 15 ರಿಂದ 20 ನಿಮಿಷ ಕೆಲಸ ಮಾಡುವ ಮೂಲಕ ಸಂಪಾದಿಸಬಹುದು. ಆದರೆ ಇದು ಅವರವರ capacity ಗೆ ಬಿಟ್ಟ ವಿಚಾರ.
ನೀವು ಟ್ರಾಫಿಕ್ ಮಾನ್ಸೂನ್ FREE MEMBER ಆಗಿದ್ದು, ಯಾರನ್ನು ಟ್ರಾಫಿಕ್ ಮಾನ್ಸೂನ್ ಗೆ REFER ಮಾಡದೇ ಇದ್ದಲ್ಲಿ ದಿನಕ್ಕೆ $0 .30 ರಿಂದ $1  ಡಾಲರ್ ಅಂದರೆ ಸರಿಸುಮಾರು 20 ರಿಂದ 64 RS .  ಆದರೆ ಇದು ಟ್ರಾಫಿಕ್ ಮಾನ್ಸೂನ್ ನಲ್ಲಿ ಪ್ರತಿ ನಿತ್ಯ PURCHASE ಆಗುವ ADVERTISEMENTS ಗಳ ಮೇಲೆ ಅವಲಂಬಿತವಾಗಿರುತ್ತದೆ, ಕೆಲವು ದಿನ ಅದಿಕ ಮತ್ತು ಕೆಲವು ದಿನ ಕಡಿಮೆ ಗಳಿಸಬಹುದು. ಆದರೆ ತಿಂಗಳಿಗೆ ಕನಿಷ್ಠ  $9  ಗ್ಯಾರಂಟಿ ಅಂದರೆ ಸರಿ ಸುಮಾರು 600  RS (ಇದು ನೀವು ಯಾರನ್ನು ಟ್ರಾಫಿಕ್ ಮಾನ್ಸೂನ್ ಗೆ ರೆಫರ್ ಮಾಡದೇ ಇದ್ದಲ್ಲಿ ಬರುವ ಹಣ)
ಒಂದು ವೇಳೆ ನೀವು refer ಮಾಡಿದರೆ ?

ಇದು ಒಂದು ಅಂದಾಜು ಲೆಕ್ಕಾಚರ. 



ನೀವು ಟ್ರಾಫಿಕ್ ಮಾನ್ಸೂನ್ ಸದಸ್ಯರಾಗಿದ್ದು ನೀವು ನಿಮ್ಮ ಮೂಲಕ ಸುಮಾರು 100 ಜನರನ್ನು ಸೇರಿಸಿರುತ್ತಿರ ಎಂದು ಕೊಳ್ಳೋಣ, ಮತ್ತು ಅವರು ನಿಮ್ಮಂತಯೇ ಪ್ರತಿ ದಿನ ಎಲ್ಲ ads clicks ಮಾಡುತ್ತಾರೆ ಅಂದುಕೊಳ್ಳೋಣ.

1. ನೀವು ಪ್ರತಿ ದಿನ ಗಳಿಸುವ ಮೊತ್ತ $0.30  ಅಂದರೆ ಸುಮಾರು 20  RS

2. ಮತ್ತು ನಿಮ್ಮ referrals ಕ್ಲಿಕ್ ಮಡಿದ ಮೊತ್ತ $0.30 x 100 (ನೀವು ಸೇರಿಸಿರುವ ವ್ಯಕ್ತಿಗಳು) = $30  ಅಂದ್ರೆ ಸುಮಾರು 2000 RS 

3. ಟ್ರಾಫಿಕ್ ಮಾನ್ಸೂನ್ ನ ವಿಶಿಷ್ಟ ಏನು ಅಂದರೆ, ನೀವು ಎಷ್ಟು ಗಳಿಸಿರುತ್ತಿರ ಅದರ ಜೊತೆಗೆ, ನೀವು ಸೇರಿಸಿರುವ (REFERRALS ) ವ್ಯಕಿಗಳು ಎಷ್ಟು ಸಂಪದಿಸಿರುತ್ತಾರೋ ಅಷ್ಟು ಹಣವನ್ನು, ಅದು ನಿಮ್ಮ ಟ್ರಾಫಿಕ್ ಮಾನ್ಸೂನ್ ಅಕೌಂಟ್ ಗೆ ಕೊಡುತ್ತದೆ. ಅಂದರೆ ನಿಮ್ಮ ಪ್ರತಿದಿನದ ಆದಾಯ ಒಟ್ಟು 2020 RS (100 % FROM YOUR  REFERRAL EARNINGS),  ಅಷ್ಟೇ ಅಲ್ಲ ನೀವು ಬರಿ 100 ಜನರನ್ನ ಸೇರಿಸಿ, ಮತ್ಯರನ್ನು ಸೇರಿಸದೆ ಇದ್ದರೂ, ನೀವು ಪ್ರತಿ ದಿನ, ಅದೇ ನೂರು ಜನರಿಂದ ಆಷ್ಟೇ ಹಣವನ್ನು ಪಡೆಯುತ್ತೀರಿ. ನೆನಪಿಡಿ ನಿಮ್ಮಂತೆಯೇ ಆ ನೂರು ಜನರು ಕೂಡ ಪ್ರತಿ ದಿನ 10 ಪೇಜ್ ಗಳನ್ನೂ ಸರ್ಫ್ ಮಾಡಬೇಕು ಮತ್ತು ಲಬ್ಯಾವಿರುವ ಎಲ್ಲ CASH ADS ನೋಡಬೇಕು ಅಷ್ಟೆ.
ಯೋಚಿಸಿ ಒಮ್ಮೆ ಒಂದು ವೇಳೆ ನೀವು 200 ಅಥವಾ 1000 ಜನರನ್ನು refer ಮಾಡಿದ್ದರೆ 1000 X $0.30 = $300  ಅಂದರೆ  ಸುಮಾರು 20 ,000 RS. ಪ್ರತಿ ದಿನ, ಆದರೆ ಇದು ಅವರವರ ಕೆಪ್ಯಾಸಿಟಿ ಗೆ ಬಿಟ್ಟ ವಿಚಾರ.

ಈಗ ನೀವು ಟ್ರಾಫಿಕ್ ಮಾನ್ಸೂನ್ ಸದಸ್ಯ ರಾಗ ಬಯಸಿದ್ದರೆ ಇಲ್ಲಿ ಕ್ಲಿಕ್ ಮಾಡಿ.

No comments:

Post a Comment